ಬೆಂಗಳೂರಿನಲ್ಲಿ ನಡೆದ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಪುತ್ರಿಯ ವಿವಾಹಕ್ಕೆ ಅದಮಾರು ಮಠದಿಂದ ನೀಡಲಾದ ಉಡುಪಿ ಸೀರೆ ಎಲ್ಲರ ಗಮನ ಸೆಳೆದಿದೆ